ಕುಮಾರ ಗುಪ್ತ ಗುಪ್ತ ಸಾಮ್ರಾಜ್ಯದ ಒಬ್ಬ ಚಕ್ರವರ್ತಿ. ಸ್ಕಂಧಗುಪ್ತನ ಮೊಮ್ಮಗ. 473-474ರಲ್ಲಿ ಆಳುತ್ತಿದ್ದ. ಆ ಸಾಮ್ರಾಜ್ಯದ ಅವನತಿಯ ಕಾಲದಲ್ಲಿ ಪೂರ್ವದ ಕೆಲವು ಭಾಗಗಳು ಮಾತ್ರ ಈತನ ಆಳ್ವಿಕೆಗೆ ಸೇರಿದ್ದವು.ಇವನು ಪುರು ಗುಪ್ತನ ನಂತರ ಪಟ್ಟಕ್ಕೆ ಬಂದನು ಎಂದು ಸಾರಾನಾಥದಲ್ಲಿರುವ ಒಂದು ಗೌತಮ ಬುದ್ಧನ ವಿಗ್ರಹದಲ್ಲಿ ಬರೆದಿದೆ. ಇವನ ನಂತರ ಬುಧಗುಪ್ತ ಪಟ್ಟವೇರಿದನು. == ವಂಶಾವಳಿ == == ಉಲ್ಲೇಖಗಳು == ಕುಮಾರ ಗುಪ್ತ IIನ ಮಗನ ಹೆಸರು ಕುಮಾರ ಗುಪ್ತ . ಇವರ ನಂತರ ಅವರ ಮಗ ಆಡಳಿತ ಮಾಡಲು ಶುರು ಮಾಡಿದರು. ಇವರ ಮಗನು ಸಹ ತಂದೆಯ ಹಾಗೆ ರಾಜ್ಯ ಆಡಳಿತವನ್ನು ಚೆನ್ನಾಗಿ ನಡೆಸಿದ್ದರು.